Radio programs in Kannada / ಕನ್ನಡ / Kannaḍa for Karnataka, Kerala, Maharashtra, Andhra Pradesh, Goa, India, by Adventist World Radio
…
continue reading
ಪಾಸ್ಟರ್: ಸುರೇಂದ್ರ ಕುನ್ನಯ್ಯ ವಿಶ್ವಾಸವಿಡು Podcasts
ms@ ಕರ್ತನ ವಾಕ್ಯಕ್ಕೆ ವಿಧೇಯನಾದರೆ ಕರ್ತನಿಗೆ ಆಗುವ ಸಂತೋಷ ದಹನ ಬಲಿಗಳಲ್ಲಿಯೂಬಲಿಗಳಲ್ಲಿಯೂ ಆಗುವದೋ?By Adventist World Radio
…
continue reading
ms@ ನೀತಿ ವಂತನು ನಂಬಿಕೆಯಿಂದಲೆ ಬದುಕುವನು; ಅವನು ಹಿಂದೆಗೆದರೆ ಅವನಲ್ಲಿ ನನ್ನ ಆತ್ಮವುಸಂತೊಷಿಸುವದಿಲ್ಲ.By Adventist World Radio
…
continue reading
ms@ ಹೀಗಿರಲಾಗಿ ಯಾವನಾದರೂ ಕ್ರಿಸ್ತನಲ್ಲಿದ್ದರೆ ಅವನು ನೂತನ ಸೃಷ್ಟಿಯಾಗಿದ್ದಾನೆ.ಹಳೆಯವುಗಳು ಅಳಿದುಹೋದವು; ಇಗೋ, ಎಲ್ಲವೂ ನೂತನವಾದವು.By Adventist World Radio
…
continue reading
ms@ ವೈರಿ ಗಳಾಗಿದ್ದ ನಾವು ದೇವರ ಮಗನ ಮರಣದ ಮೂಲಕ ಆತನೊಂದಿಗೆ ಸಮಾಧಾನವಾಗಿದ್ದರೆಸಮಾಧಾನವಾದ ನಮಗೆ ಆತನ ಜೀವದಿಂದ ರಕ್ಷಣೆಯಾಗುವದು ಮತ್ತೂ ನಿಶ್ಚಯವಲ್ಲವೇ.By Adventist World Radio
…
continue reading
ms@ ನೀವು ಮಾನಸಾಂತರಪಟ್ಟು ಪಾಪಗಳ ಪರಿಹಾರಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬನು ಯೇಸು ಕ್ರಿಸ್ತನಹೆಸರಿನಲ್ಲಿ ಬಾಪ್ತಿಸ್ಮ ಮಾಡಿಸಿಕೊಳ್ಳಿರಿ; ಆಗ ನೀವು ಪವಿತ್ರಾತ್ಮನ ದಾನವನ್ನು ಹೊಂದುವಿರಿ.By Adventist World Radio
…
continue reading
ms@ ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ಒಬ್ಬನು ತಿರಿಗಿ ಹುಟ್ಟದಿದ್ದರೆ ಅವನು ದೇವರರಾಜ್ಯವನ್ನು ನೋಡಲಾರನು ಅಂದನು.By Adventist World Radio
…
continue reading
ms@ ಆದದರಿಂದ ನಿಮ್ಮ ಪಾಪಗಳು ಅಳಿಸಲ್ಪಡು ವಂತೆ ನೀವು ಮಾನಸಾಂತರಪಟ್ಟು ತಿರುಗಿಕೊಳ್ಳಿರಿ;ಆಗ ಕರ್ತನ ಸನ್ನಿಧಾನದಿಂದ ನಿಮಗೆ ವಿಶ್ರಾಂತಿಕಾಲಗಳು ಒದಗುವವು.By Adventist World Radio
…
continue reading
ms@ ನಾವು ನಮ್ಮ ಪಾಪಗಳನ್ನು ಅರಿಕೆ ಮಾಡಿದರೆ ಆತನು ನಂಬಿಗಸ್ತನೂ ನೀತಿವಂತನೂಆಗಿರುವದರಿಂದ ನಮ್ಮ ಪಾಪಗಳನ್ನು ಕ್ಷಮಿಸಿಬಿಟ್ಟು ಸಕಲ ಅನೀತಿಯಿಂದ ನಮ್ಮನ್ನು ಶುದ್ಧಿ ಮಾಡುವನು.By Adventist World Radio
…
continue reading
ms@ ನಾನು ನೀತಿವಂತರನ್ನಲ್ಲ, ಆದರೆ ಪಾಪಿಗಳನ್ನು ಮಾನಸಾಂತರಕ್ಕೆ ಕರೆಯುವದಕ್ಕಾಗಿ ಬಂದೆನುಎಂದು ಹೇಳಿದನು.By Adventist World Radio
…
continue reading
ms@ನಾವು ಭಾಗ್ಯಕರವಾದ ನಿರೀಕ್ಷೆಯನ್ನೂ ಮಹತ್ತಾದ ದೇವರ ಮತ್ತು ನಮ್ಮ ರಕ್ಷಕನಾದ ಯೇಸುಕ್ರಿಸ್ತನ ಪ್ರಭಾವದ ಪ್ರತ್ಯಕ್ಷತೆಯನ್ನೂ ಎದುರು ನೋಡುವವರಾಗಿದ್ದೇವೆ.By Adventist World Radio
…
continue reading
ms@ಹಣದಾಸೆಯಿಂದ ದೂರವಿರಿ. ನಿಮಗಿರುವವುಗಳಲ್ಲಿ ತೃಪ್ತರಾಗಿರಿ. ನಾನು ನಿಮ್ಮನ್ನು ಎಂದಿಗೂಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ.By Adventist World Radio
…
continue reading
ms@ ಸೈತಾನ, ಅವನಲ್ಲಿ ಸತ್ಯವೇ ಇಲ್ಲ. ಅವನು ತನ್ನ ಸ್ವಭಾವಕ್ಕನುಸಾರವಾಗಿ ಸುಳ್ಳಾಡುತ್ತಾನೆ,ಏಕೆಂದರೆ ಅವನು ಸುಳ್ಳುಗಾರನೂ ಮತ್ತು ಸುಳ್ಳಿನ ತಂದೆಯೂ.By Adventist World Radio
…
continue reading
ms@ ಅಂತರಂಗದಲ್ಲಿ ನೀನು ಸತ್ಯವನ್ನು ಅಪೇಕ್ಷಿಸುತ್ತೀ; ರಹಸ್ಯದಲ್ಲಿ ನನಗೆ ಜ್ಞಾನವನ್ನು ನೀನುತಿಳಿಯಮಾಡು.By Adventist World Radio
…
continue reading
ms@ ಕರ್ತನಾದ ದೇವರು ಮನುಷ್ಯನಿಂದ ತಕ್ಕೊಂಡ ಪಕ್ಕೆಯ ಎಲು ಬನ್ನು ಸ್ತ್ರೀಯಾಗಮಾಡಿಅವಳನ್ನು ಅವನ ಬಳಿಗೆ ತಂದನು.By Adventist World Radio
…
continue reading
ms@ ಯಾವನಾದರೂ ತನ್ನ ಸಹೋದರನಿಗೆ-- ವ್ಯರ್ಥವಾದವನೇ ಎಂದು ಹೇಳಿದರೆ ಅವನುನ್ಯಾಯಸಭೆಯ ಅಪಾಯಕ್ಕೆ ಒಳಗಾಗುವನುBy Adventist World Radio
…
continue reading
ms@ ನಿನ್ನ ಕರ್ತನಾದ ದೇವರು ನಿನಗೆ ಕೊಡುವ ದೇಶದಲ್ಲಿ ನಿನ್ನ ದಿವಸಗಳು ಹೆಚ್ಚಾಗುವಂತೆ ನಿನ್ನತಂದೆ ತಾಯಿಗಳನ್ನು ಸನ್ಮಾನಿಸು.By Adventist World Radio
…
continue reading
ms@ ನಿನಗೆ ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಭೂಮಿಯ ಕೆಳಗಿರುವ ನೀರುಗಳಲ್ಲಾಗಲಿಯಾವದರ ವಿಗ್ರಹವನ್ನಾಗಲಿ ರೂಪವನ್ನಾಗಲಿ ನೀನು ಮಾಡಿಕೊಳ್ಳಬಾರದು.By Adventist World Radio
…
continue reading
ms@ ನೀನಾಗಲಿ ನಿನ್ನ ಮಗನಾಗಲಿ ಮಗಳಾ ಗಲಿ ದಾಸನಾಗಲಿ ದಾಸಿಯಾಗಲಿ ಪಶುಗಳಾಗಲಿ ಬಾಗಿಲಬಳಿಯಲ್ಲಿರುವ ಪ್ರವಾಸಿಯಾಗಲಿ ಯಾವ ಕೆಲಸವನ್ನೂ ಮಾಡಬಾರದು.By Adventist World Radio
…
continue reading
ms@ ಕರ್ತನು ತನ್ನ ಹೆಸರನ್ನು ವ್ಯರ್ಥವಾಗಿ ಎತ್ತುವವನನ್ನು ನಿರ್ದೋಷಿ ಯೆಂದುಎಣಿಸುವದಿಲ್ಲ.By Adventist World Radio
…
continue reading
ms@ ನಿನಗೆ ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಭೂಮಿಯ ಕೆಳಗಿರುವ ನೀರುಗಳಲ್ಲಾಗಲಿಯಾವದರ ವಿಗ್ರಹವನ್ನಾಗಲಿ ರೂಪವನ್ನಾಗಲಿ ನೀನು ಮಾಡಿಕೊಳ್ಳಬಾರದು.By Adventist World Radio
…
continue reading
ms@ ನನ್ನ ಮುಂದೆ ನಿನಗೆ ಬೇರೆ ದೇವರುಗಳು ಇರಬಾರದು.By Adventist World Radio
…
continue reading
ms@ ತೇಕೆಲ್ ಅಂದರೆ ನೀನು ತಕ್ಕಡಿಯಲ್ಲಿ ತೂಗಲ್ಪಟ್ಟು ಕಡಿಮೆಯಾಗಿ ಕಂಡುಬಂದಿರುವಿ.By Adventist World Radio
…
continue reading
ms@ ನಿನ್ನ ತಂದೆಯಾದ ಯೋನಾತಾನನ ನಿಮಿತ್ತ ನಾನು ನಿನಗೆ ಖಂಡಿತವಾಗಿದಯೆತೋರಿಸುವೆನುBy Adventist World Radio
…
continue reading
ms@ ಕೃಪೆಯೂ ಸತ್ಯವೂ ಯೇಸು ಕ್ರಿಸ್ತನ ಮುಖಾಂತರವಾಗಿ ಬಂದವು.By Adventist World Radio
…
continue reading
ms@ ಮರಣದ ಕೊಂಡಿ ಪಾಪವೇ; ಪಾಪದ ಬಲವು ನ್ಯಾಯಪ್ರಮಾಣವೇ.By Adventist World Radio
…
continue reading
ms@ ನ್ಯಾಯಪ್ರಮಾಣವು ಪರಿಶುದ್ಧವಾದದ್ದು. ಆಜ್ಞೆಯು ಪರಿಶುದ್ಧವೂ,ನ್ಯಾಯವೂ, ಹಿತವೂ, ಆಗಿರುವಂಥದ್ದು ಸರಿ.By Adventist World Radio
…
continue reading
ms@ ಪರಿಶುದ್ಧರು ತಮ್ಮ ಎಲ್ಲಾ ದುಷ್ಟ ಮಾರ್ಗಗಳನ್ನು ತ್ಯಜಿಸಿ ನಂತರ ನಮ್ಮ ಎಲ್ಲಾಪ್ರಕರಣಗಳನ್ನು ಕ್ರಿಸ್ತನ ಕೈಗೆ ಒಪ್ಪಿಸಿ ಕೊಡಬೇಕುBy Adventist World Radio
…
continue reading
ms@ ಏಳು ಮಂದಿ ದೂತರಲ್ಲಿ ಏಳು ಕಡೇ ಉಪದ್ರವಗಳಿದ್ದವು; ಯಾಕಂದರೆ ಅವುಗಳಲ್ಲಿದೇವರ ರೌದ್ರವು ತುಂಬಿದೆ.By Adventist World Radio
…
continue reading
ms@ ದೇವರು ಈ ಕೊನೆಗಾಲದಲ್ಲಿ ಬಾಬೆಲ್ ಎನ್ನುವ ಗೊಂದಲಮಯವಾದ ತಪ್ಪಾದಬೋಧನೆಗಳಿಂದ ಹೊರಬರುವಂತೆ ಕರೆಯುವನಾಗಿದ್ದಾನೆ.By Adventist World Radio
…
continue reading
ms@ 'ಬ್ಯಾಬಿಲೋನ್ನಿಂದ ಹೊರಗೆ ಬಾ' ಈ ಸಂದೇಶವು ಜಗತ್ತಿಗೆ ನೀಡಲಾಗುವಕೊನೆಯ ಎಚ್ಚರಿಕೆಯಾಗಿದೆ.By Adventist World Radio
…
continue reading
ms@ 666 ಎಂಬುದು ಮೃಗದ ಗುರುತನ್ನು ಕಾನೂನಾಗಿ ಜಗತ್ತಿಗೆ ತರುವ ಮನುಷ್ಯನನ್ನುಕಂಡು ಹಿಡಿಯಲು ನೀಡಿರುವ ಸಂಖ್ಯೆ.By Adventist World Radio
…
continue reading
ms@ ಅಂತ್ಯಕಾಲದಲ್ಲಿ ದೇವರ ಆಜ್ಞೆಗಳನ್ನು ಪಾಲಿಸುವವರು ದೇವರಮುದ್ರೆಯನ್ನು ಹೊಂದಿರುತ್ತಾರೆ ಮತ್ತು ಮನುಷ್ಯರ ಆಜ್ಞೆಗಳನ್ನು ಪಾಲಿಸುವವರು ಮೃಗದ ಗುರುತನ್ನುಹೊಂದಿರುತ್ತಾರೆ.By Adventist World Radio
…
continue reading
ms@ ರಾಜ್ಯ ಮತ್ತು ಧಾರ್ಮಿಕ ಶಕ್ತಿಯು ಒಟ್ಟಾಗಿ ಎಲ್ಲಾ ಜನರನ್ನು ಮೊದಲಮೃಗವನ್ನು ಪೂಜಿಸಲು ಒತ್ತಾಯಿಸುತ್ತದೆ.By Adventist World Radio
…
continue reading
ms@ ಭೂಮಿಯಿಂದ ಏರಿ ಬರುವ ಮೃಗ ಅದು ಅಮೆರಿಕ ಸಂಸ್ಥಾನವನ್ನುಸೂಚಿಸುತ್ತದೆ, ಅದು ಮೊದಲ ಮೃಗದ ಜೊತೆ ಸೇರಿ ದೇವರ ಆಜ್ಞೆಗಳಿಗೆ ವಿರುದ್ಧವಾಗಿ ಮಾತನಾಡುತ್ತದೆ.By Adventist World Radio
…
continue reading
ms@ ಸಮುದ್ರದಿಂದ ಏರಿಬರುವ ಮೃಗವು ದೇವರ ಆಜ್ಞೆಗಳಿಗೆ ವಿರುದ್ಧವಾದಕೆಲಸಗಳನ್ನು ಮಾಡುವ ರಾಜ್ಯ ಅಥವಾ ರಾಜನನ್ನು ಪ್ರತಿನಿಧಿಸುತ್ತದೆ.By Adventist World Radio
…
continue reading
ms@ ಕಡೇ ದಿವಸಗಳಲ್ಲಿ ನಡೆಯಲಿರುವ ಯುದ್ಧದಲ್ಲಿ ಸೈತಾನನು ದೇವರಜನರಿಗೆ ವಿರೋಧವಾಗಿ ಐಕ್ಯನಾಗುವನು.By Adventist World Radio
…
continue reading
ms@ ಬ್ಯಾಬಿಲೋನ್ ಧರ್ಮವು ಯಾವಾಗಲೂ ದೇವರ ಶುದ್ಧ ನಂಬಿಕೆಯನ್ನುBy Adventist World Radio
…
continue reading
ms@ ಎಲ್ಲಾ ರಾಷ್ಟ್ರಗಳನ್ನು ನಿಯಂತ್ರಿಸಬಲ್ಲ ಮತ್ತು ಯೇಸುಕ್ರಿಸ್ತನ ಅನುಯಾಯಿಗಳಮೇಲೆ ಸಾವು ಮತ್ತು ವಿನಾಶವನ್ನು ತರುವ ರಹಸ್ಯ ಬ್ಯಾಬಿಲೋನ್.By Adventist World Radio
…
continue reading
ms@ ಆತನ ಆಜ್ಞೆಗಳಿಗೆ ವಿಧೇಯರಾಗದೆ, ಯಾವುದೇ ಆರಾಧನೆಯು ದೇವರಿಗೆಮೆಚ್ಚಿಕೆಯಾಗುವುದಿಲ್ಲ.By Adventist World Radio
…
continue reading
ms@ ಪರಲೋಕದ ದಾಖಲೆಗಳು ತೆರೆಯಲ್ಪಟ್ಟಾಗ, ನ್ಯಾಯಾಧೀಶರು ಮಾತಿನಲ್ಲಿ ಅಲ್ಲ,ಆದರೆ ಪುಸ್ತಕದ ಮೂಲಕ ದೇವರು ತೀರ್ಪು ಮಾಡುತ್ತಾನೆ.By Adventist World Radio
…
continue reading
ms@ ಈ ಭೂಮಿಯ ಮೇಲೆ ಜೀವಿಸಿದ ಪ್ರತಿಯೊಬ್ಬ ವ್ಯಕ್ತಿಯು ಯೇಸುವಿನ ಎರಡನೇಬರುವಿಕೆಗೆ ಮುಂಚಿತವಾಗಿ ನ್ಯಾಯವಿಚಾರಣೆಗೆ ಒಳಪಡಿಸುತ್ತಾನೆ.By Adventist World Radio
…
continue reading
ms@ ದೇವರನ್ನು ಮಹಿಮೆಪಡಿಸಿ ಎಂದರೆ, ದೇವರ ಮಹಿಮೆಯು ದೇವರ ಗುಣವೆಂದುಸ್ಪಷ್ಟವಾಗಿ ಕಂಡುಬರುತ್ತದೆ.By Adventist World Radio
…
continue reading
ms@ ದೇವರ ಭಯದಲ್ಲಿ ನಿಲ್ಲುವುದು ಎಂದರೆ ನಾವು ಪರಿಪೂರ್ಣ ಪವಿತ್ರ ಎಂದುತಿಳಿದಿರುವವರ ನಿಲ್ಲುವುದು.By Adventist World Radio
…
continue reading
ms@ ಮೂರು ದೇವದೂತರ ಸಂದೇಶವು ಸತ್ಯವನ್ನು ಸ್ವೀಕರಿಸುವವರನ್ನು ಪ್ರತಿನಿಧಿಸುತ್ತದೆಮತ್ತು ಜಗತ್ತಿಗೆ ಸುವಾರ್ತೆಯನ್ನು ತೆರೆಯುವ ಶಕ್ತಿಯನ್ನು ಹೊಂದಿದೆ.By Adventist World Radio
…
continue reading
ms@ ಕಾವಲುಗಾರರು ಈಗಲಾದರೂ ಧ್ವನಿ ಎತ್ತಿ ಈ ಕಾಲದ ವರ್ತಮಾನ ಸತ್ಯ ಎಂಬಸಂದೇಶ ನೀಡಲಿ.By Adventist World Radio
…
continue reading
By Adventist World Radio
…
continue reading
By Adventist World Radio
…
continue reading
ms@ ಪರಲೋಕದ ನಿಮ್ಮ ತಂದೆಯು ಅವುಗಳನ್ನು ಪೋಷಿಸುತ್ತಾನೆ. ಅವುಗಳಿಗಿಂತ ನೀವು ಎಷ್ಟೋಶ್ರೇಷ್ಠರಾದವರಲ್ಲವೇ?By Adventist World Radio
…
continue reading
ms@ ಕರ್ತನ ಕನಿಕರಗಳಿಂದಲೇ ನಾವು ನಾಶವಾಗ ಲಿಲ್ಲ, ಆತನ ಅಂತಃಕರುಣೆಯುಮುಗಿಯುವದಿಲ್ಲ.By Adventist World Radio
…
continue reading
ms@ ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದನು.By Adventist World Radio
…
continue reading